Thalé-Haraté: ಕರ್ನಾಟಕದ 2019 ಬಜೆಟ್

ಮೈತ್ರಿ ಸರ್ಕಾರದ ಪ್ರಥಮ ಪೂರ್ಣ ಪ್ರಮಾಣದ ಬಜೆಟ್ಟನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಫೆಬ್ರವರಿ 8ರಂದು  ಮಂಡಿಸಿದರು. ಈ ವರ್ಷ ಸುಮಾರು ರೂ.2.34 ಲಕ್ಷ ಕೋಟಿಗಳ ಖರ್ಚಿನ ಅಂದಾಜು ಮಾಡಲಾಗಿದೆ – ಅಂದರೆ ತಲಾ ರೂ. 34,000. ಇದು ಕೇಂದ್ರ ಸರ್ಕಾರವು ಪ್ರತಿ ನಾಗರೀಕನ ಮೇಲೆ ಮಾಡುವ ಖರ್ಚಿಗಿಂತ 50% ಹೆಚ್ಚು. ಮತ್ತು ರಾಜ್ಯ ಸರ್ಕಾರದ ಕಾರ್ಯ ವ್ಯಾಪ್ತಿಯು  ನಮ್ಮ ದೈನಂದಿನ ಜೀವನಕ್ಕೆ ಹತ್ತಿರವಾದ ನಂಟಿದೆ : ರಸ್ತೆಗಳು, ನೀರು ಸರಬರಾಜು, ಸಾರಿಗೆ, ಆರೋಗ್ಯ ಮತ್ತು ಕೃಷಿ.

ಗಣೇಶ್ ಚಕ್ರವರ್ತಿಯವರು  ಪವನ್ ಶ್ರೀನಾಥ್ ಜೊತೆ ಕರ್ನಾಟಕ ಸರ್ಕಾರದ ಬಜೆಟ್ ಎಲ್ಲರಿಗೂ ಸುಲಭವಾಗಿ ತಿಳಿಸುತ್ತ ಅದರ ಸೂಕ್ಷ್ಮತೆಗಳ್ಳನ್ನು ಚರ್ಚಿಸುತ್ತಾರೆ. ರಾಜ್ಯಕ್ಕೆ ಆದಾಯ ಯಾವ ಮೂಲಗಳಿಂದ ಬರುತ್ತವೆ, ಬೆಂಗಳೂರಿಗೆ ದೊರೆತಿರುವ ಪ್ರಾಮುಖ್ಯತೆ, ಆರೋಗ್ಯ ಕ್ಷೇತ್ರದ ಮುಂದಿರುವ ಸವಾಲುಗಳು, etc. ಪವನ್ ಹಲವು ವರ್ಷಗಳಿಂದ ಬಜೆಟ್ ಗಳ ಬಗ್ಗೆ ತಕ್ಷಶಿಲಾ ಸಂಸ್ಥೆಯಲ್ಲಿ ಅಧ್ಯಯನ ಮತ್ತು ವಿಶ್ಲೇಷಣೆ ನಡೆಸುತ್ತ ಬಂದಿದ್ದಾರೆ. ಅವರು ದ ಪ್ರಗತಿ ಪೋಡ್ಕಾಸ್ಟ್ಅನ್ನು ನಡೆಸಿಕೊಡುತ್ತಾರೆ.

Chief Minister HD Kumaraswamy presented the first full budget of his coalition government in Karnataka, on February 8th. The state plans to spend over 2.34 lakh crore rupees this year — over 34,000 rupees per resident! 50% larger than the Union budget per person, and the state government’s mandate covers all things that matter to our daily lives, from water and health to roads and transport to agriculture.

Ganesh Chakravarthi talks to Pavan Srinath to unpack the Karnataka budget. They discuss where Karnataka gets its revenues from, how much importance is given to Bengaluru, health challenges and more. Pavan has been working on budgets for the past several years at the Takshashila Institution, and also hosts The Pragati Podcast.

ಫಾಲೋ ಮಾಡಿ. Follow the Thalé-Haraté Kannada Podcast @haratepod on Facebook,  TwitterInstagram

ಈಮೇಲ್ ಕಳಿಸಿ, send us an email at haratepod@gmail.com.

Subscribe and listen to the podcast on iTunesGoogle PodcastsCastboxAudioBoomYouTube or any other podcast app. We are there everywhere. ಬನ್ನಿ ಕೇಳಿ!