thale harate

Tag

Thalé-Haraté: ಭಾರತ ಸರ್ಕಾರದ 2019 ಬಜೆಟ್

ಭಾರತ ಸರ್ಕಾರವು ಮಂಡಿಸಿದ 2019-20 ಸಾಲಿನ ಇಂಟರಿಮ್ ಬಜೆಟ್ಟಿನ ಮೊತ್ತ 27.8 ಲಕ್ಷ ಕೋಟಿ ರೂಪಾಯಿ. ಅಂದರೆ ಪ್ರತಿಯೊಬ್ಬ ಭಾರತೀಯರಿಗೂ ಸುಮಾರು ರೂ. ಇಪ್ಪತ್ತು ಸಾವಿರದಷ್ಟು ಖರ್ಚು. ಈ ಅಂಕಗಳನ್ನು ಅರ್ಥ ಮಾಡಿ ಕೊಳ್ಳುಲು ಈ ಎಪಿಸೋಡ್ ನಲ್ಲಿ ಯತ್ನಿಸಿದ್ದೇವೆ. ಗಣೇಶ್ ಚಕ್ರವರ್ತಿಯವರು ಈ ವಿಷಯ ಬಗ್ಗೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಅವರೊಂದಿಗೆ ಚರ್ಚಿಸುತ್ತಾರೆ. ಸೂರ್ಯ ಪ್ರಕಾಶ್ ಹಿಂದೆ ಕಂಪನಿಗಳ...