ಆಧಾರ್ ಪ್ರಾಜೆಕ್ಟ್ ಮತ್ತು ಯು.ಐ.ಡಿ.ಐ.ಎ ಹೇಗೆ ಮೂಡಿ ಬಂತು? ಈ ಸೃಷ್ಣೆಯ ಜೊತೆಗೆ ನಿರ್ಮಾಣವಾಗುವಂತಹ ನ್ಯಾಯ ನೀತಿಗಳೇನು? ಸುಪ್ರೀಂ ಕೋರ್ಟ್, ನಾಗರಿಕರ ಪ್ರೈವಸಿ, ಒಂದು ಮೂಲಭೂತ ಹಕ್ಕು ಎಂಬ ತೀರ್ಪಿಗೆ ಹೇಗೆ ಬಂತು? ತಲೆ ಹರಟೆ ಕನ್ನಡ ಪೋಡ್ಕಾಸ್ಟಿನ 8ನೆ ಎಪಿಸೋಡ್ಗೆ, ಅಲೋಕ್ ಪ್ರಸನ್ನ ಕುಮಾರ್ ಅವರು, ಮತೊಮ್ಮೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಅವರ ಜೊತೆ ಮಾತನಾಡಲು ಬಂದಿದ್ದಾರೆ.